DVS Diary

SADAA DIARY – 5

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ...

Read More

Subscribe Newsletter


SADAA DIARY - 5

SADAA DIARY – 5

Published Date : 15-Apr-2014

SADAA DIARY – 5 www.sadanandagowda.com Dear Friends, ಸದಾ ಡೈರಿ ಚುನಾವಣಾ ಪ್ರಚಾರದ ವೈಚಿತ್ರ್ಯವೇ ಇದು. ಇಡೀ ದಿನ ತಿರುಗಾಟದಿಂದ ಬಸವಳಿದ ಮನಕೆ ಮಂದಗಾಳಿಯಂತೆ ತಂಪೆರೆಯುವ ಘಟನೆಗಳು ಹಲವು. ಬುಧವಾರ ಕೂಡಾ ಇಂತಹುದೇ ಒಂದು ಭಾವನಾತ್ಮಕ ಸಂತಸದ ಕ್ಷಣ ರಾತ್ರಿ ಇಡೀ ನನ್ನನ್ನು ತೋಯ್ದಿತು. ಮನೆ ಹೊರಗೆ ಭಾರೀ ಮಳೆ…ಮನದ ಒಳಗೆ ಈ ಸಂತೃಪ್ತಿಯ ಭಾವಧಾರೆ. ಮುಸ್ಸಂಜೆಯ ಸಮಯ. ಕಾರ್ಮೋಡ ನಗರವನ್ನು ಇನ್ನಷ್ಟು ಕತ್ತಲಾಗಿಸಿತ್ತು. ಸುಯ್ಯನೇ ಬೀಸುತ್ತಿದ್ದ ಭಾರೀ ಗಾಳಿ ಮಲೆನಾಡನ್ನು ನೆನಪಿಸಿತ್ತು. ನಾನು ನನ್ನ […]

Read More

SADAA DIARY - 4

SADAA DIARY – 4

Published Date : 13-Apr-2014

–> SADAA DIARY – 4 www.sadanandagowda.com Dear Friends, ನಿವೃತ್ತ ಉಪನ್ಯಾಸಕರೊಂದಿಗೆ ನೇರವಾಗಿ ಮಾತನಾಡಿದ ಮುಖ್ಯಮಂತ್ರಿ ಅವರ ಹೆಸರು ಜಿ.ಆರ್. ರಾಮದಾಸ್. 71 ವರ್ಷ ವಯಸ್ಸಿನ ಉತ್ಸಾಹಿ ನಿವೃತ್ತ ಉಪನ್ಯಾಸಕರು. 1998ರಲ್ಲಿ ಯುಜಿಸಿ ವೇತನ ಭತ್ಯೆಯನ್ನು ಪುನರ್‌ವಿಮರ್ಶಿಸಿತ್ತು. ಯುಜಿಸಿ ಪುನರ್ ವಿಮರ್ಶಿತ ಪೇ ಸ್ಕೇಲ್ ಅನ್ವಯ ತಮಗೆ ಬರಬೇಕಾದ ಬಾಕಿ ಮೊತ್ತಕ್ಕೆ ಅವರು ಹೋರಾಟ ನಡೆಸಿದ್ದರು. ಈ ಸಂಬಂಧ ಅಧಿಕಾರಿಗಳಿಗೆ ಹಲವಾರು ಜ್ಞಾಪನಾ ಪತ್ರಗಳನ್ನು ಕೊಟ್ಟಿದ್ದರು. ಆದರೂ ಎಳ್ಳಷ್ಟೂ ಪ್ರಯೋಜನವಾಗಿರಲಿಲ್ಲ. ಅವರ ಧ್ವನಿಯನ್ನು ಕೇಳುವವರೇ ಇರಲಿಲ್ಲ. […]

Read More

SADAA DIARY - 3

SADAA DIARY – 3

Published Date : 11-Apr-2014

  SADAA DIARY – 3 www.sadanandagowda.com Dear Friends, ಮತ್ತೆ ಮತ್ತೆ ಕಾಡುತಿಹ ಭಾವಲಹರಿ! ಮಂಗಳವಾರದ ಮುಸ್ಸಂಜೆ ಸಮಯದಲ್ಲಿ ನಡೆದ ಈ ಘಟನೆ, ಅದೇಕೋ ನನ್ನನ್ನು ಮತ್ತೆ ಮತ್ತೆ ಕಾಡುತ್ತಿದೆ. ಅದು ನನ್ನ ಕರ್ತವ್ಯದ ಕರೆಯಾಗಿತ್ತು. ಆದರೆ ಅದು ಯುವಕನೊಬ್ಬನ ಬದುಕನ್ನು ಈ ರೀತಿಯಾಗಿ ಬದಲಾಯಿಸಬಹುದು ಎಂದು ನಾನು ಆ ಕಡತಕ್ಕೆ ಸಹಿ ಹಾಕಿದ ಕ್ಷಣದಲ್ಲಿ ಭಾಸವಾಗಿರಲಿಲ್ಲ. ಆದರೆ ವರ್ಷಗಳು ಉರುಳಿದ ಬಳಿಕ ನನಗೀಗ ಧನ್ಯತೆಯ ಭಾವ ತಂದುಕೊಟ್ಟ ಘಟನೆ ಇದು. ಮಂಗಳವಾರ ಇಡೀ ದಿನ […]

Read More

SADAA DIARY - 2

SADAA DIARY – 2

Published Date : 09-Apr-2014

  SADAA DIARY – 2 www.sadanandagowda.com Dear Friends, ಗೌಡ್ರು ಬಂದ್ರು… ನಮ್ಮ ಸದಾ.. ಗೌಡ್ರು ಬಂದ್ರು..! ಮೊದಲ ಘಟನೆ : ಶನಿವಾರ ಬೆಳ್ಳಂಬೆಳಗ್ಗೆಯೇ ನಮ್ಮ ಕಾರ್ಯಕರ್ತರು ಹಾಗೂ ಬೆಂಗಳೂರು ಉತ್ತರದ ಬಿಜೆಪಿ ನಾಯಕರೊಂದಿಗೆ ನಾನು ಪ್ರಚಾರಕ್ಕೆ ತೆರಳುತ್ತಿದ್ದೆ. ಇನ್ನೇನು ಸದಾಶಿವನಗರದ ಸಿಗ್ನಲ್ ರೆಡ್ ಲೈಟ್ ಬಂದಾಗ ನನ್ನ ಚಾಲಕ ವಾಹನವನ್ನು ಸಿಗ್ನಲ್ನಲ್ಲಿ ನಿಲ್ಲಿಸಿದ. ನನ್ನನ್ನು ಕಂಡ ಹತ್ತಾರು ಆಟೋಚಾಲಕರು ಸಿಗ್ನಲ್ನಲ್ಲೇ ಗಾಡಿ ನಿಲ್ಲಿಸಿ.. ಹೋ.. ನಮ್ಮ ಗೌಡ್ರು ಬಂದ್ರು, ಮಾಜಿ ಸಿಎಂ ಸದಾನಂದ ಗೌಡ್ರು […]

Read More

SADAA DIARY - 1

SADAA DIARY – 1

Published Date : 07-Apr-2014

  SADAA DIARY – 1 www.sadanandagowda.com Dear Friends, ನಮ್ಮ ಬೆಂಗಳೂರಲ್ಲಿ ನಮ್ಮೂರವರು ! ಬಹುಶಃ ಇಂತಹ ಅನುಭವ ನಿಮಗೂ ಆಗಿರಬಹುದು. ಸಾವಿರಾರು ಜನರ ಮಧ್ಯೆ ಯಾರೋ ಒಬ್ಬರು ಸಾರ್ ನಾನು ನಿಮ್ಮೂರಿನವನು ಅಂದಾಗ ಹೋ.. ಹೌದಾ ಹೇಗಿದ್ದೀರಿ ? ಇಲ್ಲೇನು ಮಾಡುತ್ತೀರಿ ? ಎಲ್ಲಿಮನೆ ಎಂದು ಚರ್ಚಿಸುವುದು ಸಹಜ. ಒಂಥರಾ ಮರುಭೂಮಿಯಲ್ಲಿ ನೀರು ಸಿಕ್ಕಂತೆ, ಒಂಟಿತನ ಕಾಡುವಾಗ ಪರಿಚಿತನೊಬ್ಬ ಜೊತೆಯಾದಂತೆ. ಇದನ್ನು ಯಾಕೆ ಹೇಳಿದೆನೆಂದರೆ ಮೊನ್ನೆ ಸೋಮವಾರ ನಮ್ಮ ಕರಾವಳಿ, ಉಡುಪಿ, ಚಿಕ್ಕಮಗಳೂರು ಭಾಗದ […]

Read More

ನಿಮೆಲ್ಲರ ಸದಾಶಯಕ್ಕೆ ನನ್ನ ನಮನ

ನಿಮೆಲ್ಲರ ಸದಾಶಯಕ್ಕೆ ನನ್ನ ನಮನ

Published Date : 22-Mar-2014

ಎಷ್ಟೊಂದು ಸದಾಶಯಗಳು ? ಎಷ್ಟೊಂದು ಪ್ರೀತಿ ? ಎಷ್ಟು ಅಭಿಮಾನ, ಏನೆಲ್ಲ ನಿರೀಕ್ಷೆಗಳು? ನನ್ನ ಜಾಲತಾಣಕ್ಕೆ ಬಂದ ನೂರಾರು ಅಭಿಮಾನದ ಮಿಂಚಂಚೆಗಳಿಗೆ ಏನೆಂದು ಪ್ರತಿಕ್ರಿಯಿಸಲಿ ? ಈ ಪತ್ರಗಳನ್ನೆಲ್ಲ ನೋಡಿ ಅಚ್ಚರಿಗೊಂಡೆ. ನನ್ನನ್ನು ಖುದ್ದು ನೋಡಲಾಗದವರು, ದೂರದ ಊರಿನವರು..  

Read More

Copyright©2014 D V Sadananda Gowda All Rights Reserved. Powered by Dhyeya

Website last updated on May 17, 2017 @ 10:54 PM