June, 2009

ಶ್ರೀ ಡಿ.ವಿ. ಸದಾನಂದ ಗೌಡ ಮತ್ತು ಶ್ರೀ ಡಿ.ಬಿ. ಚಂದ್ರೇಗೌಡರವರಿಗೆ ಸನ್ಮಾನ

Thursday, June 25th, 2009

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಮುನಿರಾಜುರವರು ದಿನಾಂಕ ೨೩-೦೬-೨೦೦೯, ಮಂಗಳವಾರದಂದು ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಡಿ.ವಿ. ಸದಾನಂದ ಗೌಡ ಮತ್ತು ಶ್ರೀ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಡಿ.ಬಿ. ಚಂದ್ರೇಗೌಡರವರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಸಿದರು.

D V Sadananda GowdaD V Sadananda GowdaD V Sadananda Gowda