ಡಾ।ವಿ.ಎಸ್.ಆಚಾರ್ಯ ಅವರು ವೆಬ್‌ಸೈಟ್ ಉದ್ಘಾಟಿಸಿದರು.
ಉಡುಪಿ, ಮಾ. ೩೧: ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದ ಗೌಡ ಅವರ ಹೈಟೆಕ್ ಚುನಾವಣಾ ಪ್ರಚಾರಕ್ಕಾಗಿ ಆರಂಭಿಸಲಾದ (www.sadanandagowda.com) ವೆಬ್‌ಸೈಟ್‌ನ್ನು ಗೃಹ ಸಚಿವ ಡಾ।ವಿ.ಎಸ್.ಆಚಾರ್ಯ ಅವರು ಮಾ.೩೧ರಂದು ಕಟಪಾಡಿಯಲ್ಲಿ ಉದ್ಘಾಟಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್. ಮೆಂಡನ್, ಕಟಪಾಡಿ ಶಂಕರ ಪೂಜಾರಿ, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ್ ಶೆಟ್ಟಿ, ಜೀವನ್ ಕುಮಾರ್ ಶೆಟ್ಟಿ, ರವಿ ಅಮೀನ್, ಕಟಪಾಡಿ ಪ್ರಶಾಂತ ಆಚಾರ್ಯ ಇತರರು ಉಪಸ್ಥಿತರಿದ್ದರು.





